ಸೋಮವಾರ, 26 ಅಕ್ಟೋಬರ್ 2026
Trending

Mnglr

ದಕ್ಷಿಣ ಕನ್ನಡ

ಮಂಗಳೂರು : ಸಿ.ಐ.ಎಸ್.ಎಫ್ ನ ಇನ್ಸ್ಪೆಕ್ಟರ್ ನಾಪತ್ತೆ, ದೂರು ದಾಖಲು

ಎಂ.ಆರ್.ಪಿ.ಎಲ್. ಕಂಪೆನಿಯ ಸಿ.ಐ.ಎಸ್.ಎಫ್. ಯೂನಿಟ್‌ನ ಇನ್ಸ್ಪೆಕ್ಟರ್ ಒಬ್ಬರು ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ‌ತಾಲೂಕಿನ ಕುತ್ತೆತ್ತೂರು ಗ್ರಾಮದ ಡಿಗ್ಗಿ ಡಿ.ಎಸ್ (34) ಎಂಬವರು ಕಾಣೆಯಾದ ಇನ್ಸ್ಪೆಕ್ಟರ್. ಡಿಗ್ಗಿ ಅವರು 2021ರ ಡಿ.20 ರಂದು…