ಸೋಮವಾರ, 26 ಅಕ್ಟೋಬರ್ 2026
Trending

missing Tamil Nadu lorry driver

News

Shirur: ಶಿರೂರುನಲ್ಲಿ ಗುಡ್ಡ ಕುಸಿತ, ಇದರ ಬೆನ್ನಲ್ಲೇ ಕಾಣೆಯಾಗಿದ್ದ ತಮಿಳುನಾಡಿನ ಲಾರಿ ಚಾಲಕನ ಅರ್ಧ ಮೃತ ದೇಹ ಪತ್ತೆ!

Shirur: ಶಿರೂರು (Shirur)ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ತಮಿಳುನಾಡು ಮೂಲದ ವ್ಯಕ್ತಿ ಲಾರಿ ಚಾಲಕ ಶರವಣನ್ ಎಂಬಾತ ನಾಪತ್ತೆಯಾಗಿದ್ದನು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಲಾರಿ ಚಾಲಕ ಶರಣವನ್ ಮೃತದೇಹ ಪತ್ತೆಯಾಗಿದ್ದು ಡಿಎನ್​ಎ ವರದಿಯ ಬಳಿಕ…