ಭಾನುವಾರ, 25 ಅಕ್ಟೋಬರ್ 2026

Men should eat banana and dates

News

ಪುರುಷರಲ್ಲಿ ಕಂಡು ಬರುವ ಲೈಂಗಿಕ ಸಮಸ್ಯೆ ಪರಿಹಾರಕ್ಕೆ ಬಾಳೆಹಣ್ಣು ಖರ್ಜೂರ ದಿ ಬೆಸ್ಟ್‌

ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಸಹಜ. ಆದರೆ , ಕೆಲವೊಮ್ಮೆ ಕೆಲ ಸಮಸ್ಯೆಗಳನ್ನು ಯಾರಲ್ಲೂ ಹಂಚಿಕೊಳ್ಳಲು ಆಗದೇ ಒದ್ದಾಡುವವರು ಕೂಡ ಇದ್ದಾರೆ. ಅದರಲ್ಲಿಯೂ ಪುರುಷರಲ್ಲಿ ಕಂಡು ಬರುವ ಲೈಂಗಿಕ ಸಮಸ್ಯೆಗಳಿಂದ…