ಹೆರಿಗೆ ನಂತರ ಬಾಣಂತಿಯ ಹೊಟ್ಟೆಯಲ್ಲೇ ಗ್ಲೌಸ್, ಬಟ್ಟೆ ಬಿಟ್ಟು ಹೊಲಿಗೆ ಹಾಕಿದ ವೈದ್ಯರು
ಮುಂಬೈ, ಆ.20: ವೈದ್ಯರು ಹೆರಿಗೆ ಬಳಿಕ ಬಾಣಂತಿಯ ಹೊಟ್ಟೆಯಲ್ಲಿಯೇ ಗ್ಲೌಸ್ ಹಾಗೂ ಒರೆಸುವ ಬಟ್ಟೆ ಬಿಟ್ಟು ಹೊಲಿಗೆ ಹಾಕಿರುವ ಶಾಕಿಂಗ್ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದು, 19 ವರ್ಷದ ಬಾಣಂತಿಯ ಹೊಟ್ಟೆಯಲ್ಲಿ ಸರ್ಜಿಕಲ್ ಗ್ಲೌಸ್ ಹಾಗೂ…



