ಶನಿವಾರ, 24 ಅಕ್ಟೋಬರ್ 2026

medical help news

News

ಸವಣೂರು: ಅನಾರೋಗ್ಯದಿಂದ ಬಳಲುತ್ತಿರುವ ಕೂಲಿಕಾರ್ಮಿಕ ,ನೆರವಿನ ನಿರೀಕ್ಷೆಯಲ್ಲಿ ಕುಟುಂಬ

ರಕ್ತದ ಉತ್ಪತಿ ಕುಂಠಿತ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಲಕ್ಷಾಂತರ ರೂ. ಅವಶ್ಯಕತೆ ಇದ್ದು ಬಡಕುಟುಂಬಕ್ಕೆ ದಾನಿಗಳ ನೆರವು ಬೇಕಾಗಿದೆ.