ಮಂಗಳವಾರ, 27 ಅಕ್ಟೋಬರ್ 2026
Trending

MangoRide

Business

MongoRide: ಕರಾವಳಿಯಲ್ಲಿ ಓಲಾ ಮಾದರಿ ಆಟೋ ಕ್ಯಾಬ್ ಸೇವೆ, ಮುಗಿಬಿದ್ದು ಆ್ಯಪ್ ಡೌನ್ಲೋಡ್!

ಹೊಸಕನ್ನಡ ನ್ಯೂಸ್, ಮಂಗಳೂರು: ಟೆಕ್ನಾಲಜಿ ಅನ್ನೋದು ಕೇವಲ ದೈತ್ಯ ಕಂಪನಿಗಳ ರಿಸರ್ಚ್ ಅಂಡ್ ಡೆವಲಪ್ಮೆಂಟ್ ತಂಡ ಕಟ್ಟಿಕೊಂಡಿರುವ ಕಂಪನಿಗಳ ಸ್ವತ್ತಲ್ಲ. ನಮ್ಮದೇ ಊರಿನ ಪ್ರತಿಭಾವಂತ ಹಳ್ಳಿ ಹುಡುಗರು ಕೂಡಾ ತಂತ್ರಜ್ಞಾನ ಬಳಸಿ ಸ್ಟಾರ್ಟಪ್ ಸಂಸ್ಥೆ ಕಟ್ಟಬಹುದು ಎಂದು ಇದೀಗ…