ಉಳ್ಳಾಲ: ಮಾವಿನ ಕಾಯಿ ಕೀಳಲು ಮರ ಹತ್ತಿದಾಗ ದುರ್ಘಟನೆ!! ವಿದ್ಯುತ್ ಪ್ರವಹಿಸಿ ಯುವಕ ಮರದಲ್ಲೇ ಮೃತ್ಯು
ಉಳ್ಳಾಲ: ಮಾವಿನಕಾಯಿ ಕೀಳಲು ಮರಹತ್ತಿದ ಯುವಕನೋಬ್ಬ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಸಂಜೆ ವೇಳೆ ನೆಡೆದಿದೆ. ಮಹಮ್ಮದ್ ಇಲಿಯಾಸ್ (21) ಸಾವನ್ನಪ್ಪಿದವರು. ಸಂಜೆ ವೇಳೆ ಮನೆ ಸಮೀಪದ…










