ಮಂಗಳೂರು:ಪೊಲೀಸ್ ಇಲಾಖೆಯಲ್ಲಿ 11 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಗೀತಾ ಇನ್ನಿಲ್ಲ!!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಶ್ವಾನ ಗೀತಾ ಇಹಲೋಕ ತ್ಯಜಿಸುವ ಮೂಲಕ ತನ್ನ 11 ವರ್ಷಗಳ ಸುಧೀರ್ಘ ಸೇವೆಗೆ ವಿದಾಯ ಹೇಳಿದೆ. 2011ರಲ್ಲಿ ಜನಿಸಿದ್ದ ಗೀತಾ ಬೆಂಗಳೂರಿನ…










