Crime
Mangaluru (Kavoor Mosque): ಕುಡಿದ ಮತ್ತಿನಲ್ಲಿ ತಡರಾತ್ರಿ ಮಸೀದಿಗೆ ನುಗ್ಗಿ ಅಸಭ್ಯ ವರ್ತನೆ ಮಾಡಿದ ವ್ಯಕ್ತಿ; ಪೊಲೀಸರಿಂದ ವ್ಯಕ್ತಿ ಬಂಧನ!!
Mangaluru: ಮರಕಡ ಬಳಿ ಮಿಲಾತ್ ನಗರ ಎಂಬಲ್ಲಿ ತಡರಾತ್ರಿ ಕೂಲಿ ಕಾರ್ಮಿಕ ವ್ಯಕ್ತಿ ಕುಡಿದು ಮಸೀದಿಯೊಂದಕ್ಕೆ ನುಗ್ಗಿದ್ದು, ಅವಾಚ್ಯವಾಗಿ ಅಲ್ಲಿದ್ದವರಿಗೆಲ್ಲ ನಿಂದಿಸಿದ ಘಟನೆಯೊಂದು ನಡೆದಿದೆ ಎಂದು ವರದಿಯಾಗಿದೆ. ಕೂಲಿ ಕಾರ್ಮಿಕ ಬಾಗಲಕೋಟ ಮೂಲದ ಆರೋಪಿ ಹನುಮಂತು ಎಂದು ಪೊಲೀಸರು…

