ಶನಿವಾರ, 24 ಅಕ್ಟೋಬರ್ 2026

Maharashtra dog murder news

latest

Shocking Video: ಟ್ರ್ಯಾಕ್ಟರ್‌ ಸೀಟು ಹರಿದಿದ್ದಕ್ಕೆ ಈ ರೀತಿ ನಾಯಿಯನ್ನು ಕೊಲ್ತಾರಾ?!! ಇಲ್ಲೋರ್ವ ಪಾಪಿ ಏನ್ಮಾಡಿದ ನೋಡಿ, ಜನರಿಂದ ತರಾಟೆ!!

ಬೀದಿನಾಯಿಯೊಂದನ್ನು ವ್ಯಕ್ತಿಯೋರ್ವ ಯಾರೂ ಊಹಿಸದ ರೀತಿಯಲ್ಲಿ ಕೊಂದ ಭೀಕರ ಘಟನೆಯೊಂದು ಮಹಾರಾಷ್ಟ್ರದ(Maharashtra) ಜಲಗಾಂವ್‌ನ ಪರೋಲಾದಲ್ಲಿ ನಡೆದಿದೆ.