ಮಂಗಳವಾರ, 27 ಅಕ್ಟೋಬರ್ 2026
Trending

Madhura Simanpur village of Bhagalpur

Interesting

ವಿದ್ಯಾರ್ಥಿನಿಯ ಮೇಲೆ ಬಲತ್ಕಾರ ಪ್ರಕರಣ | ಶಿಕ್ಷೆಯಿಂದ ಪಾರಾಗಲು ಶಿಕ್ಷಕ ಮಾಡಿದ ಮಾಸ್ಟರ್‌ ಪ್ಲ್ಯಾನ್‌ , ತನ್ನ ಚಟ್ಟದ ಫೋಟೋ ಕಳುಹಿಸಿ ಸಿಕ್ಕಿ ಬಿದ್ದ ಚಾಲಾಕಿ, ಕೋರ್ಟ್‌ ನೀಡಿದ ಶಿಕ್ಷೆ ಎಷ್ಟು ಗೊತ್ತೇ ?

ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿಯೂ ಅಪರಾಧ ಎಸಗಿದ ಬಳಿಕ ಆರೋಪಿಗಳು ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಖಾಕಿ ಪಡೆಯ ದಿಕ್ಕು ತಪ್ಪಿಸುವ ಜೊತೆಗೆ ಶಿಕ್ಷೆಯಿಂದ ಪಾರಾಗುವ ನಿಟ್ಟಿನಲ್ಲಿ ತಮ್ಮ ಬತ್ತಳಿಕೆಯಿಂದ ನಡೆಸುವ ಪ್ರಯೋಗಗಳು…