ಶನಿವಾರ, 24 ಅಕ್ಟೋಬರ್ 2026

Madanayakanahalli police

Crime

ಹುಡುಗಿಯರ ದಂಧೆ-ನಟೋರಿಯಸ್‌ ಪಿಂಪ್‌ ಬಂಧನ

ಬೆಂಗಳೂರು: ಹುಡುಗಿಯರನ್ನು ಇಟ್ಟುಕೊಂಡು ದಂಧೆ ಮಾಡುತ್ತಿದ್ದ ನಟೋರಿಯಸ್‌ ಪಿಂಪ್‌ನನ್ನು ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ. ಚೇತನ್‌ ಕುಮಾರ್‌@ ಮಂಗಳಮುಖಿ ಚೇತನ್‌ (40) ಬಂಧಿತ ಆರೋಪಿ. ನಟೋರಿಯಸ್‌ ಪಿಂಪ್‌ ಚೇತನ್‌ ವಿರುದ್ಧ ಪೀಣ್ಯಾ, ಬಾಗಲಕೋಟೆ, ಸಿಸಿಬಿ ಸೇರಿ ಹಲವು…