Health
Luke Warm Water: ಬೆಳಿಗ್ಗೆ ಬಿಸಿನೀರು ಕುಡಿಯೋ ಅಭ್ಯಾಸ ಉಂಟಾ ?! ಇದಕ್ಕಿನ್ನು ಚಿಟಿಕೆ ಉಪ್ಪು ಹಾಕಿ ಕುಡಿದರೆ ಇಷ್ಟೆಲ್ಲಾ ಲಾಭಗಳು ನಿಮ್ಮದಾಗುತ್ತೆ !!
Luke Warm Water: ಬೆಳಗ್ಗೆ ಬಿಸಿ ನೀರು ಕುಡಿಯುವ(Luke Warm Water) ಅಭ್ಯಾಸವನ್ನು ಬಹುತೇಕರು ರೂಢಿಸಿಕೊಂಡಿರುತ್ತಾರೆ. ಬೆಳಗ್ಗೆ ಬಿಸಿ ನೀರು ಕುಡಿದರೆ ಆಗುವ ಆರೋಗ್ಯಕರ ಲಾಭಗಳು ಎಲ್ಲರಿಗೂ ಗೊತ್ತಿರುತ್ತದೆ. ಬಿಸಿ ನೀರು(Hot Water)ಕುಡಿಯುವ ಅಭ್ಯಾಸ ದೇಹದ ನೀರಿನ ಸಮತೋಲನ…

