Social
Couple Lip Kiss In Delhi Metro : ಮೆಟ್ರೋದಲ್ಲಿ ಎಲ್ಲರೆದುರೇ ಲಿಪ್ ಲಾಕ್ ಮಾಡಿದ ಜೋಡಿಯ ವೀಡಿಯೋ ವೈರಲ್!
ದೆಹಲಿ ಮೆಟ್ರೋದ ವಿಡಿಯೋ ಎಂದು ಹೇಳಲಾಗುತ್ತಿದ್ದು, ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ.
ದೆಹಲಿ ಮೆಟ್ರೋದ ವಿಡಿಯೋ ಎಂದು ಹೇಳಲಾಗುತ್ತಿದ್ದು, ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ.
ಇದೀಗ ಚಲಿಸುತ್ತಿರುವ ರೈಲಿನಲ್ಲಿ ಖುಲ್ಲಂ ಖುಲ್ಲಂ ಪ್ರಣಯದಾಟದಲ್ಲಿ ಮುಳುಗಿದ ಜೋಡಿಯ ವಿಡಿಯೋ (Couple Romance Video) ವೈರಲ್ ಆಗಿದೆ.