Interesting
ಫೆಬ್ರವರಿ 14ನ್ನು ‘ವ್ಯಾಲೆಂಟೈನ್’ ಡೇ ಎಂದು ಆಚರಿಸೋದ್ಯಾಕೆ ಗೊತ್ತಾ? ಯಾರು ಈತ, ಇವನ ಹೆಸರಲ್ಲೇಕೆ ಪ್ರೇಮಿಗಳ ದಿನದ ಆಚರಣೆ?
ಫೆಬ್ರವರಿ 7 ರಿಂದ ವ್ಯಾಲೆಂಟೈನ್ ವೀಕ್ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ. ಇಡೀ ವಿಶ್ವವೇ ಪ್ರತಿ ವರ್ಷ ಆಚರಿಸುವ ವಿಶೇಷ ದಿನಗಳಲ್ಲಿ ಈ ವ್ಯಾಲೆಂಟೈನ್ ಡೇ ಕೂಡಾ ಒಂದು. ಹೌದು ಫೆಬ್ರವರಿ 14ರ ದಿನಕ್ಕಾಗಿ ಎಲ್ಲಾ ಪ್ರೇಮಿಗಳು ಕಾತುರದಿಂದ…

