ಶನಿವಾರ, 24 ಅಕ್ಟೋಬರ್ 2026

Love jihad

Death

ಹೋಮ್‌ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು, ಪ್ರಿಯಕರ ಅಶ್ವಸ್ಥ,- ‘ಲವ್ ಜಿಹಾದ್ ‘ ಆರೋಪ

ಚಿಕ್ಕಬಳ್ಳಾಪುರದ ತಾಲ್ಲೂಕಿನ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇ ಕೊಠಡಿಯಲ್ಲಿ ಯುವತಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವತಿ ಜತೆಯಲ್ಲಿದ್ದ ಯುವಕ ಕೂಡ ಅಸ್ವಸ್ಥನಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಹಲವು ರೀತಿ ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಗೆ ‘ಲವ್ ಜಿಹಾದ್’…

News

ಭಟ್ಕಳದಲ್ಲಿ ಲವ್ ಜಿಹಾದ್? ಹಿಂದೂ ಯುವತಿಯ ಅಪಹರಿಸಿ ಲೈಂಗಿಕ ದೌರ್ಜನ್ಯ ಆರೋಪ , ಯುವಕ ಅರೆಸ್ಟ್‌

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಾರಿನಲ್ಲಿ ಅಪಹರಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮುಸ್ಲಿಂ ಯುವಕನನ್ನು ಅರೆಸ್ಟ್‌ ಮಾಡಲಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಯುವತಿಯನ್ನ ಅಪಹರಿಸುವ ವೇಳೆ ಹಿಂದೂಪರ ಕಾರ್ಯಕರ್ತರು ಕಾರನ್ನು ತಡೆದು ಇಬ್ಬರನ್ನೂ ಪೊಲೀಸರಿಗೆ…

News

Chikkamaglur : ಅನ್ಯಕೋಮಿನ SSLC ಹುಡುಗ, ಹಿಂದೂ ಧರ್ಮದ PU ಹುಡುಗಿ ನಡುವೆ ಪ್ರೇಮ – ಕಾಫಿನಾಡಲ್ಲಿ ಲವ್ ಜಿಹಾದ್?

Chikkamaglur : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈಗ ಅನ್ಯಕೋಮಿನ ಅಪ್ರಾಪ್ತ ಪ್ರೇಮಿಗಳ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದ್ದು, ‘ಲವ್ ಜಿಹಾದ್’ ಆರೋಪ ಕೇಳಿಬಂದಿದೆ. ಅಲ್ಲದೆ ಹಲ್ಲೆ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು-ಪ್ರತಿದೂರುಗಳು ಆಗಿವೆ.  ಮೂಡಿಗೆರೆ ತಾಲೂಕಿನ ಬಿಳಗೊಳ ಗ್ರಾಮದಲ್ಲಿ…

News

Hubballi : ಲವ್ ಜಿಹಾದ್ ನಿಂದ ಪಾರಾದ ಯುವತಿಯರು – ಬಿಚ್ಚಿಟ್ಟ ಅಸಲಿ ಸತ್ಯ ಕೇಳಿದರೆ ಶಾಕ್ ಆಗುತ್ತೆ!!

Hubballi : ನಮ್ಮ ಸಮಾಜದಲ್ಲಿ ಲವ್ ಜಿಹಾದ್ ಒಂದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಲವ್ ಜಿಹಾದ್ ನಿಂದ ಮುಕ್ತಿ ಪಡೆಯಲು ಸರ್ಕಾರವು ಹೊಸ ಕಾನೂನುಗಳನ್ನು ರೂಪಿಸಬೇಕೆಂದು ಹಿಂದೂ ಪರ ಸಂಘಟನೆಗಳು ಒತ್ತಾಯ ಹೇರಿದರೂ ಕೂಡ ಇದುವರೆಗೂ ಯಾವುದೇ ಪ್ರಯೋಜನ…

Crime

ಲವ್‌ ಜಿಹಾದ್‌ಗೆ ಬಲಿಯಾದ ಹಿಂದೂ ಯುವತಿ, ಪತಿಯಿಂದ ಇನ್ನೊಂದು ಮದುವೆ; ನ್ಯಾಯಕ್ಕಾಗಿ ಅಲೆದಾಟ

ಬೆಂಗಳೂರು: ಬಲವಂತದ ಮತಾಂತರ ಆರೋಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿ ಹೆಸರಿನಲ್ಲಿ ಹಿಂದೂ ಯುವತಿಯನ್ನು ಮದುವೆಯಾಗಿ ನಂತರ ಕೈಕೊಟ್ಟಿರುವ ಘಟನೆ ನಡೆಇದೆ. ಹಿಂದೂ ಯುವತಿಯನ್ನು ಪ್ರೀತಿ ಮಾಡಿ ಮದುವೆಯಾಗಿ, ನಂತರ ಆಕೆಯನ್ನು ಮತಾಂತರ ಮಾಡಿ ಕೈಗೆ ಎರಡು ಮಕ್ಕಳನ್ನು…

Crime

Love jihad: ” ಮೊದಲು ಮತಾಂತರ ಆಮೇಲೆ ಮದುವೆ” ಒಪ್ಪಿಲ್ಲ ಅಂದ್ರೆ 32 ಪೀಸ್ ಆಗಿ ಫ್ರಿಡ್ಜ್ ಒಳಗಿರ್ತೀಯಾ ಎಂದು ಬೆದರಿಕೆ!

Love jihad: ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ವಿವಾದಾತ್ಮಕ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಲ್ಲಿ, ಒಬ್ಬ ಯುವಕ ತನ್ನ ಪ್ರೀತಿಸಿದ ಯುವತಿಗೆ ಧಮ್ಕಿ ನೀಡಿದ್ದಾನೆ . ಸಂತ್ರಸ್ಥೆ ನೀಡಿರುವ ಹೇಳಿಕೆಯ…

Crime

Love Jihad: ಲವ್‌ ಜಿಹಾದ್‌ ಪ್ರಕರಣ: ಆರೋಪಿ ಅರೆಸ್ಟ್‌

Love Jihad: ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಗೆ ಲವ್‌ ಸೆಕ್ಸ್‌ ದೋಖಾ ಎಸಗಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರಿಯಕರ ಮಹಮ್ಮದ್‌ ಇಶಾಕ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

Crime

Love Jihad: ಬೆಂಗಳೂರಲ್ಲಿ ಮತ್ತೊಂದು ಲವ್ ಜಿಹಾದ್: ಪ್ರೀತಿಸಿ, ಮದುವೆಯಾಗ್ತೀನಿ ಅಂತ ಇನ್ನೊಬ್ಬಳ ಜೊತೆ ಎಂಗೇಜ್

Love Jihad: ಬೆಂಗಳೂರಲ್ಲಿ ಮತ್ತೊಂದು ಲವ್ ಜಿಹಾದ್ (Love Jihad) ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿ, ಮದುವೆಯಾಗ್ತೀನಿ ಎಂದು ನಂಬಿಸಿ ಹಿಂದೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಘಟನೆ ನಡೆದಿದೆ.

News

Mukaleppa: ನಾನು ಕೂಡ ಹಿಂದೂ, ನಾನು ಯಾವ ಮತಾಂತರ ಮಾಡಿಲ್ಲ – ಲವ್ ಜಿಹಾದ್ ಕುರಿತು ಮುಕಳೆಪ್ಪ ಫಸ್ಟ್ ರಿಯಾಕ್ಷನ್

Mukaleppa: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಮದುವೆಯಾದ ಕನ್ನಡದ ಖ್ಯಾತ ಯೂಟ್ಯೂಬರ್‌ ಕ್ವಾಜಾ ಶಿರಹಟ್ಟಿ ಅಲಿಯಾಸ್‌ ಮುಕಳೆಪ್ಪ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

News

Gadaga: ಮುಸ್ಲಿಂ ಯುವತಿಯಿಂದ ಹಿಂದೂ ಯುವಕನಿಗೆ ಲವ್‌ಜಿಹಾದ್‌ ಆರೋಪ

Gadaga: ಯುವಕನಿಗೆ ಯುವತಿಯಿಂದಲೇ ಲವ್‌ ಜಿಹಾದ್‌ ಆಗಿರುವ ಆರೋಪ ಕೇಳಿ ಬಂದಿದೆ. ಗದಗ ಜಿಲ್ಲೆಯಲ್ಲಿ ಹಿಂದೂ ಯುವಕನೋರ್ವ ಮುಸ್ಲಿಂ ಯುವತಿಯ ವಿರುದ್ಧ ಲವ್‌ ಜಿಹಾದ್‌ ಆರೋಪ ಮಾಡಿರುವ ವಿಚಿತ್ರ ಘಟನೆ ನಡೆದಿದೆ.