ಮಂಗಳೂರು: ಪ್ರೇಯಸಿಯಿಂದ ಫೋನ್, ಮೆಸೇಜ್ ಇಲ್ಲ: ವಿದೇಶದಲ್ಲಿ ಮಂಗಳೂರಿನ ಯುವಕ ಆತ್ಮ*ಹತ್ಯೆ
ಮಂಗಳೂರು: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಮಂಗಳೂರು ಜಿಲ್ಲೆಯ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಪುನೀತ್ ಪೂಜಾರಿ (32) ಮೃತ ಯುವಕ. ಮಂಗಳೂರಿನ ಸೋಮೇಶ್ವರದ ಪುನೀತ್ ಕೆಲಸಕ್ಕೆಂದು ಓಮನ್ ದೇಶದಲ್ಲಿದ್ದನು. ಕಳೆದ ಒಂದೂವರೆ ವರ್ಷದಿಂದ ಪುನೀತ್ ಪೂಜಾರಿ…










