ಬ್ರಿಟಿಷ್ ಹಿಂದೂಗಳು ತಮ್ಮ ಕರ್ಮಭೂಮಿ UK ಗೇ ನಿಷ್ಠರಾಗಿರಬೇಕು – ಲಂಡನ್‌ನಲ್ಲಿ ಮೋಹನ್ ಭಾಗವತ್ ಹೇಳಿಕೆ
ಬ್ರಿಟಿಷ್ ಹಿಂದೂಗಳು ತಮ್ಮ ಕರ್ಮಭೂಮಿ ಯುಕೆಗೇ ನಿಷ್ಠರಾಗಿರಬೇಕು ಎಂದು ಲಂಡನ್‌ನಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಮಾರ್ಗದರ್ಶನ ಮಾಡಿದ್ದಾರೆ. ಲಂಡನ್‌ನಲ್ಲಿ ಆಯೋಜಿಸಲಾಗಿದ್ದ ‘ಸೆಲೆಬ್ರೇಷನ್ ಆಫ್ ಒನ್‌ನೆಸ್’ (ಏಕತೆಯ ಆಚರಣೆ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜನ್ಮಭೂಮಿ’ಯು ವ್ಯಕ್ತಿಗೆ…










