News
ಬ್ಯಾಂಕ್ ಲಾಕರ್ ಹೊಂದಿರುವವರು ಗಮನಿಸಿ | ಇನ್ನು ಮುಂದೆ ದೀರ್ಘಕಾಲದವರೆಗೆ ಲಾಕಾರ್ ತೆರೆಯದಿದ್ದರೆ ಬ್ಯಾಂಕ್ ಗಳೇ ನಿಮ್ಮ ಲಾಕರ್ ಅನ್ನು ಮುರಿಯುತ್ತವೆ!!|
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ನಲ್ಲಿ ಇಡುವುದು ಮಾಮೂಲು. ಇದರಿಂದ ದುಬಾರಿ ವಸ್ತುಗಳು ಸುರಕ್ಷಿತವಾಗಿರುತ್ತವೆ. ಬ್ಯಾಂಕುಗಳ ಹೋಲಿಕೆಯಲ್ಲಿ ನಮ್ಮ ಮನೆಯಲ್ಲಿಟ್ಟಿರುವ ಆಭರಣಗಳು ಕಳ್ಳತನವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಬ್ಯಾಂಕ್ ಲಾಕರ್…

