News
ಪೀರಿಯಡ್ಸ್ ಕಪ್ ಒಳಗೆ ಡ್ರಗ್ಸ್ ಇಟ್ಟು ಸಾಗಾಟ – ಲಿವ್ ಇನ್ ಜೋಡಿ ಬಂಧನ!!
ಬೆಂಗಳೂರಿನಿಂದ ಮುಟ್ಟಿನ ಕಪ್ಗಳು ಹಾಗೂ ಒಳ ಉಡುಪುಗಳಲ್ಲಿ ಮರೆಮಾಚಿ ಅಕ್ರಮವಾಗಿ ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಲಿವ್-ಇನ್ ದಂಪತಿಯನ್ನು ಎರ್ನಾಕುಲಂ ವಿಭಾಗದ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆಲಪ್ಪುಳದ ತ್ರಿಕ್ಕುನ್ನಪುಳ (ಕೊಟ್ಟೆಮುರಿ) ಮೂಲದ ಮೊಹಮ್ಮದ್ ಶಫಿ…
