News
Karnataka By Election: ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆಗೆ ಎಲ್ಲಾ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರಿಲೀಸ್!!
Karnataka By Election: ರಾಜ್ಯದ ಪಕ್ಷಗಳು ಭಕ ಪಕ್ಷಿಯಂತೆ ಕಾಯುತ್ತಿದ್ದ ದಿನ ಎದರಾಗಿದೆ. ಹೌದು, ಚನ್ನಪಟ್ಟಣ(Channapattana), ಶಿಗ್ಗಾವಿ(Shiggavi), ಸಂಡೂರು(Sanduru) 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.

