Breaking Entertainment News Kannada
ಬೇಷರಮ್ ರಂಗ್ ಹಾಡಿಗೆ ಕ್ಯಾಟ್ ವಾಕ್ ಮಾಡಿದ ಉರ್ಫಿ!
ಉರ್ಫಿ ಒಂದಲ್ಲ ಒಂದು ರೀತಿಯಾಗಿ ಬಟ್ಟೆಗಳ ವಿಷಯಕ್ಕೆ ಸದ್ಧನ್ನು ಮಾಡ್ತಾನೆ ಇರುತ್ತಾಳೆ. ಆಕೆ ಹಾಕುವಂತ ಬಟ್ಟೆಗಳನ್ನು ಇನ್ನೊಬ್ಬರು ಕೊಂಡುಕೊಳ್ಳಲು ಸಾಧ್ಯವಿಲ್ಲ. ಪಿನ್, ಪ್ಲಾಸ್ಟಿಕ್ ಹೀಗೆ ಸಿಕ್ಕಿದ ವಸ್ತುಗಳಿಂದ ತನ್ನ ಉಡುಗೆಯನ್ನು ರೆಡಿ ಮಾಡಿಕೊಳ್ಳುತ್ತಾಳೆ ಉರ್ಫಿ. ಈ ಎರಡು ದಿನಗಳ…
