PM Modi: ಜಾನ್ ಸೀನಾ ಸ್ಟೈಲ್ನಲ್ಲಿ ಪ್ರಧಾನಿ ಮೋದಿ – ‘ಯು ಕಾಂಟ್ ಸೀ ಮಿ’ ಎಂದು ಫೋಟೋ ಹಂಚಿಕೊಂಡ WWE ಸೂಪರ್ ಸ್ಟಾರ್!!
PM Modi-John Cena: ವೃತ್ತಿಪರ ಕುಸ್ತಿಪಟು ಮತ್ತು ಡಬ್ಲ್ಯುಡಬ್ಲ್ಯುಇ ಸ್ಟಾರ್ ಜಾನ್ ಸೇನಾ ಅವರು ಇನ್ಸ್ಟಾಗ್ರಾಂನಲ್ಲಿ(Instagram) ಶೇರ್ ಮಾಡಿಕೊಂಡಿದ್ದು, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.





