Iran-Israel War: ಇಸ್ರೇಲ್ ವಿರುದ್ಧ ಇರಾನ್ ಬಳಸಿದ ಕ್ಲಸ್ಟರ್ ಬಾಂಬ್‌ಗಳು ಯಾವುವು? ಸಾವು-ನೋವು ಹೆಚ್ಚಿಸುವುದೇ ಇದರ ಗುರಿ
Iran-Israel War: ಇರಾನ್ ಇಸ್ರೇಲ್ ಮೇಲೆ ಕ್ಲಸ್ಟರ್ ಮಷಿನ್‌ಗಳಿಂದ ಶಸ್ತ್ರಸಜ್ಜಿತವಾದ ಕ್ಷಿಪಣಿ ಬಳಸಿ ದಾಳಿ ಮಾಡಿದ್ದು, ಇದು ಅಲ್ಲಲ್ಲಿ ಬಾಂಬ್‌ಗಳನ್ನು ಹಾಕುವ ಮೂಲಕ ಸಾವು ನೋವು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.









