ಶನಿವಾರ, 24 ಅಕ್ಟೋಬರ್ 2026

Kukke: Kukke Subrahmanya is at No. 1 position in the list of richest temples in the state this time too.

Temple

Kukke: ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿ‌ಯಲ್ಲಿ ಈ ಬಾರಿಯೂ ನಂ.1 ಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ

Kukke: ರಾಜ್ಯ ಮುಜರಾಯಿ ಇಲಾಖೆಯು ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಅಗ್ರಸ್ಥಾನ ಪಡೆದಿದೆ. ರಾಜ್ಯದ ಎ ಗ್ರೇಡ್‌ ದೇವಾಲಯಗಳ ಪೈಕಿ ಕರಾವಳಿ ದೇವಾಲಯಗಳೇ ಮುಂದಿದೆ. ರಾಜ್ಯದ ದೇವಳಗಳ ಆದಾಯದಲ್ಲಿ…