ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ!!
ಶ್ರೀಕಷ್ಣ ಜನ್ಮಾಷ್ಟಮಿ ಹಿನ್ನೆಲೆ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದ್ರೆ ಇದು ಕರ್ನಾಟಕದಲ್ಲಿ ಅಲ್ಲ. ಬದಲಿಗೆ ತೆಲಂಗಾಣ ರಾಜ್ಯದಲ್ಲಿ. ಅಲ್ಲಿನ ರಾಜ್ಯ ಸರಕಾರ ತನ್ನ ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಿಂದೂಗಳು ಬಹಳ ಭಕ್ತಿಯಿಂದ ಆಚರಿಸುವ ಹಬ್ಬವಾದ…






