ಸೋಮವಾರ, 26 ಅಕ್ಟೋಬರ್ 2026
Trending

Koramangala passport office security

Crime

ʼಉಗ್ರ ಕಸಬ್‌ ನೇಣು ಹಾಕಿದ ನಿಮಗೆ ಬಿಡೋದಿಲ್ಲʼ -ಬೆಂಗಳೂರು ಪಾಸ್‌ಪೋರ್ಟ್‌ ಕಚೇರಿಗೆ ಬಾಂಬ್‌ ಬೆದರಿಕೆ

ಬೆಂಗಳೂರು: ನಗರದ ಪಾಸ್‌ಪೋರ್ಟ್‌ ರೀಜನಲ್‌ ಕಚೇರಿಗೆ ಹುಸಿ ಬಾಂಬ್‌ ಬೆದರಿಕೆ ಇ ಮೇಲ್‌ ಬಂದಿದ್ದು, ಕೆಲಕಾಲ ಆತಂಕ ಮೂಡಿಸಿತು. ತಮಿಳು ಭಾಷೆಯಲ್ಲಿ ಕಿಡಿಗೇಡಿಗಳು ಇ-ಮೇಲ್‌ ಕಳುಹಿಸಿದ್ದಾರೆ. ʼಉಗ್ರ ಕಸಬ್‌ಗೆ ನೇಣು ಹಾಕಿದ ನಿಮಗೆ ಬಿಡೋದಿಲ್ಲ. ಕೆಲ ಹೊತ್ತಲ್ಲೇ ಕಚೇರಿಯಲ್ಲೇ…

div class="ere-sticky">