ದಕ್ಷಿಣ ಕನ್ನಡಕೊಂಬಾರು: ಹಿಂದೂ ಮನೆಯಲ್ಲಿ ಅನ್ಯಮತೀಯ ಮಂತ್ರವಾದಿ ಪತ್ತೆ
ಕೊಂಬಾರು: ಹಿಂದೂ ಮನೆಯಲ್ಲಿ ಅನ್ಯಮತೀಯ ಮಂತ್ರವಾದಿ ಪತ್ತೆ
ವಿ.ಹಿಂ.ಪ, ಬಜರಂಗದಳದಿಂದ ಪೊಲೀಸರಿಗೆ ಮಾಹಿತಿ-ಮಂತ್ರವಾದಿ ಪೋಲಿಸ್ ವಶಕ್ಕೆ
ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದೂ ಮಹಿಳೆಯೊಬ್ಬರ ಕಾಯಿಲೆಯನ್ನು ಮಂತ್ರವಾದದಿAದ ಗುಣಪಡಿಸಲೆಂದು ಬಂದ ಅನ್ಯಮತಿಯ ವ್ಯಕ್ತಿಯೋರ್ವರು ಆ ಮನೆಯಲ್ಲಿರುವುದನ್ನು ಗಮನಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೋಲಿಸರು ಮಂತ್ರವಾದಿಯನ್ನು ವಶಕ್ಕೆ ಪಡೆದುಕೊಂಡು ಬಳಿಕ…

