Dance: ಇಂಡಿಯಾ ಗೇಟ್ ಬಳಿ ತುಂಡು ಬಟ್ಟೆ ಸುತ್ತಿಕೊಂಡು ಯುವತಿಯ ಡ್ಯಾನ್ಸ್: ವಿಡಿಯೋ ವೈರಲ್
Dance: ಸೋಷಿಯಲ್ ಮೀಡಿಯಾ ವೀವ್ಸ್ ಗಾಗಿ ಹೆಣ್ಣು ಮಕ್ಕಳು ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡೋದು ಇದೇನು ಹೊಸದಲ್ಲ. ಅಂತೆಯೇ ಕೆಲವರ ಅತಿರೇಕದ ವರ್ತನೆಗೆಳು ಜನರ ಆಕ್ರೋಶಕ್ಕೆ ಕಾರಣ ಆಗುತ್ತೆ ಅನ್ನೋದಕ್ಕೆ ಇದೇ ಉದಾಹರಣೆ.