Accident
ಮಂಗಳೂರು ಅಪಘಾತ: ಕೊಯಿಲದ ಯೋಧ ಸಾವು
ಮಂಗಳೂರು: ರಾ. ಹೆ. 66 ರಲ್ಲಿ, ಕೆಪಿಟಿ ವೃತ್ತದ ಬಳಿಳಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯೋಧನೋರ್ವ ಮೃತಪಟ್ಟಿದ್ದಾರೆ. ಕೊಯಿಲ ನಿವಾಸಿಯಾಗಿದ್ದು ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೀತಾರಾಮ ಗೌಡ (47) ಮೃತ ಯೋಧ. ಅವರು ಸ್ಕೂಟರ್‌ನಲ್ಲಿ ಕೆಪಿಟಿ ಕಡೆಯಿಂದ…



