Crime
ಅಣ್ಣನ ಜೊತೆ ಮದುವೆ ನಿರಾಕರಣೆ, ತಮ್ಮನಿಂದ ಯುವತಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಬೆಂಗಳೂರು,ಜುಲೈ 19: ಅಣ್ಣ ಧನುಷ್ ಜೊತೆ ಮದುವೆ ನಿರಾಕರಿಸಿದ ಕಾರಣಕ್ಕೆ ತಮ್ಮ ಸೂರ್ಯನಿಂದ ಚಾಕು ಇರಿತಕ್ಕೆ ಒಳಗಾಗಿ ಬೆಂಗಳೂರಿನ ಯುವತಿ ಅಮೃತಾ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ. ಮದುವೆ ಮಾತ್ರವಲ್ಲದೆ ಹಣಕಾಸಿನ ವಿಚಾರ ಕೂಡಾ ಕೊಲೆಗೆ ಪ್ರಮುಖ ಕಾರಣ…

