ಗುಂಡು-ತುಂಡು ಪಾರ್ಟಿ ಕಿರಿಕ್ : ಸ್ನೇಹಿತನನ್ನೆ ಇರಿದು ಕೊಂದ ಕಾರ್ಮಿಕ
ಬೆಳಗಾವಿ: ಸಾಮಾನ್ಯವಾಗಿ ಹಣ, ಆಸ್ತಿ, ಪ್ರೀತಿ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದ ಜಗಳಗಳು ಕೊಲೆಯಲ್ಲಿ ಅಂತ್ಯವಾಗಿರುವುದನ್ನು ಕೇಳಿರುತ್ತೇವೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಊಟದ ವೇಳೆ ಚಿಕನ್ ತಿನ್ನುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಜಗಳವೊಂದು ವ್ಯಕ್ತಿಯ ಪ್ರಾಣವನ್ನೇ ಬಲಿ ಪಡೆದಿರುವ…


