ಶನಿವಾರ, 24 ಅಕ್ಟೋಬರ್ 2026

KMF

News

ನಾಳೆಯಿಂದ ನಂದಿನಿ ಹಾಲು ದರ ಹೆಚ್ಚಳ?

ರಾಜ್ಯದಲ್ಲಿ ನಾಳೆ (ಅ 2) ಇಂದಲೇ ನಂದಿನಿ ಹಾಲಿನ ದರ ಶೀಘ್ರದಲ್ಲೇ ಪರಿಷ್ಕರಣೆಯಾಗುವ ಸಾಧ್ಯತೆಯಿದ್ದು, ಲೀಟರ್‌ಗೆ 5ರಿಂದ 6 ರೂಪಾಯಿಗಳವರೆಗೆ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ.  ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತರೆ, ಅಕ್ಟೋಬರ್ 2ರಿಂದಲೇ (ನಾಳೆಯಿಂದಲೇ) ನೂತನ…

News

ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿ; 14 ಸಾವಿರ ಲೀ ಹಾಲು ರಸ್ತೆಪಾಲು, ಹಾಲು ತುಂಬಿಕೊಂಡು ಮುಗಿಬಿದ್ದ ಜನ

ಬೆಂಗಳೂರು: ಕೆಎಂಎಫ್‌ಗೆ ಹಾಲು ಸಾಗಿಸುತ್ತಿದ್ದ ನಂದಿನಿ ಹಾಲಿನ ಟ್ಯಾಂಕರ್ ಹೆಬ್ಬಾಳ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಸುಮಾರು 14 ಸಾವಿರ ಲೀಟರ್ ಹಾಲು ರಸ್ತೆಯಲ್ಲಿ ಹರಿದುಹೋದ ಘಟನೆ ನಡೆದಿದೆ. ಟ್ಯಾಂಕರ್ ಏಕಾಏಕಿ ಪಲ್ಟಿಯಾದ ಬಳಿಕ ಅದರಲ್ಲಿದ್ದ ಹಾಲು…

Food

Nandini: ಇನ್ಮುಂದೆ ನಂದಿನಿ ಪಾರ್ಲರ್‌ಗಳಾಗಿ ಬದಲಾಗಲಿವೆ ಇಂದಿರಾ ಕ್ಯಾಂಟಿನ್‌ಗಳು

Nandini: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟಿನ್‌ಗಳು ಇನ್ನು ಮುಂದೆ ಕೆಎಂಎಫ್‌ ಉತ್ಪನ್ನಗಳ ಮಾರಾಟ ಕೇಂದ್ರಗಳಾಗಿಯೂ ಬದಲಾಗಲಿವೆ. ಜನರ ಬೇಡಿಕೆ ಮೇರೆಗೆ ಇಂದಿರಾ ಕ್ಯಾಂಟಿನ್‌ಗಳಲ್ಲಿ ಬದಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಕ್ಯಾಂಟಿನ್‌ಗಳಲ್ಲಿ ನಂದಿನಿ…

News

ನಂದಿನಿ ಪಾರ್ಲರ್‌ಗಳಲ್ಲಿ ಬೇರೆ ಬ್ರ್ಯಾಂಡ್‌ ಮಾರಾಟಕ್ಕೆ ಬ್ರೇಕ್‌; ಕಠಿಣ ನಿರ್ಧಾರಕ್ಕೆ ಮುಂದಾದ ಕೆಎಂಎಫ್‌

KMF: ಬೇರೆ ಬೇರೆ ಬ್ರ್ಯಾಂಡ್‌ ಮಾರಾಟವನ್ನು ನಂದಿನಿ ಪಾರ್ಲರ್‌ಗಳಲ್ಲಿ ನಿಲ್ಲಿಸಲು ಕೆಎಂಎಫ್‌ ಕಠಿಣ ನಿರ್ಧಾರಕ್ಕೆ ಬಂದಿದೆ. ಲೈಸೆನ್ಸ್‌ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ. ಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ…

Business

D K Suresh: ಹೆಚ್ಚಳವಾಗುತ್ತಾ ಹಾಲಿನ ದರ? ಡಿಕೆ ಸುರೇಶ್‌ ಹೇಳಿದ್ದೇನು?

D K Suresh: ಹಾಲು ಮಾರಾಟದಿಂದಾಗುತ್ತಿರುವ ನಷ್ಟದ ಕುರಿತು ಕೆಎಂಎಫ್‌ಗೆ ಮನವಿ ಮಾಡಲಾಗಿದ್ದು, ಹಾಲಿನ ದರ ಏರಿಕೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದ್ದಾರೆ.

Business

KMF: ನಂದಿನಿ ತುಪ್ಪ ಲೀಟರ್‌ಗೆ ರೂ.90 ಏರಿಕೆ; ದಿಢೀರ್‌ ಏರಿಕೆ ಮಾಡಿದ ಕೆಎಂಎಫ್‌

KMF Ghee Rate: ಕರ್ನಾಟಕ ಮಿಲ್ಕ್‌ ಫೆಡರೇಷನ್‌ (KMF) ತುಪ್ಪದ ದರವನ್ನು ಏರಿಕೆ ಮಾಡಿದೆ. ಇಂದಿನಿಂದ ಈ ಹೊಸ ದರ ಜಾರಿಗೆ ಬರಲಿದೆ. ಒಂದು ಲೀಟರ್‌ ಕೆಎಂಎಫ್‌ ತುಪ್ಪಕ್ಕೆ 90 ರೂ. ಏರಿಕೆಯಾಗಿದೆ.

News

KMF: ಡಯಾಬಿಟಿಕ್‌ ಪೇಷೆಂಟ್‌ಗಳಿಗೆ ಕೆಎಂಎಫ್‌ ಸಿಹಿ ಸುದ್ದಿ, ಸಿಗಲಿದೆ ಶುಗರ್‌ ಫ್ರೀ ಸ್ವೀಟ್ಸ್‌

KMF: ಡಯಾಬಿಟಿಸ್‌ ಇರುವವರಿಗೆ ಕೆಎಂಎಫ್‌ ದೀಪಾವಳಿ ಉಡುಗೊರೆ ನೀಡಿದ್ದು, ನಂದಿನಿ ಬ್ರ್ಯಾಂಡ್‌ನಲ್ಲಿ ಸಕ್ಕರೆ ರಹಿತ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಿದೆ.

News

KMF: ನಂದಿನಿ ಹಾಲಿನ ಪ್ಯಾಕೆಟ್ ಗೆ ಹೊಸ ರೂಪ – ಇದರ ಹಿಂದಿದೆ ಸಾಕಷ್ಟು ವಿಶೇಷತೆ!!

KMF: ಇತ್ತೀಚಿಗಷ್ಟೇ ಕೆಎಂಎಫ್ ನಂದಿನಿ ತುಪ್ಪದ ಪ್ಯಾಕೆಟ್ ಗೆ ಹೊಸ ರೂಪವನ್ನು ನೀಡಿ ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ ನಂದಿನಿ ಹಾಲಿನ ಪ್ಯಾಕೆಟ್ ಗೋ ಹೊಸ ರೂಪವನ್ನು ನೀಡಲು ಸಂಸ್ಥೆ ನಿರ್ಧರಿಸಿದೆ.