ಸೋಮವಾರ, 26 ಅಕ್ಟೋಬರ್ 2026
Trending

kichcha

Entertainment

Bigg Boss Kannada-11ರಲ್ಲಿ ಮಹತ್ವದ ಬದಲಾವಣೆ- ವೀಕ್ಷಕರು, ಅಭಿಮಾನಿಗಳಿಗೆ ಭಾರೀ ನಿರಾಸೆ; ಏನದು?

Bigg Boss Kannada -11: ಬಾಸ್‌ ಸೀಸನ್‌ 11ಕ್ಕೆ ಇನ್ನು ವಾರವಷ್ಟೇ ಬಾಕಿ ಇದೆ. ಕಾರ್ಯಕ್ರಮಕ್ಕೆ ವಾಹಿನಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಲದ ಬಿಗ್ ಬಾಸ್ ಶೋನಲ್ಲಿ ಅಂದರೆ 11ನೇ ಸೀಸನ್(Bigg Boss Kannada-11)ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.