ಭಾನುವಾರ, 25 ಅಕ್ಟೋಬರ್ 2026
Trending

Kerala Temple Audit

Crime

ಶಬರಿಮಲೆಯಲ್ಲಿ ಬಂಗಾರದ ಕಿರೀಟ ನಾಪತ್ತೆ, ನಕಲಿ ಪತ್ತೆ!

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಂಡಾರದಿಂದ ದೇವರಿಗೆ ಅರ್ಪಿಸಲಾಗಿದ್ದ ಬಂಗಾರದ ಕಿರೀಟ ನಾಪತ್ತೆಯಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕಳುವಾದ ಸಲಿ ಕಿರೀಟದ ಜಾಗದಲ್ಲಿ ಅಷ್ಟೇ ಗಾತ್ರ ಮತ್ತು ವಿನ್ಯಾಸ ಹೊಂದಿರುವ ನಕಲಿ ಕಿರೀಟವನ್ನು ಇಡಲಾಗಿರುವುದು ತನಿಖೆಯಲ್ಲಿ…