ಅಪಘಾತ ಪ್ರಕರಣದಲ್ಲಿ ನ್ಯಾಯ ಸಿಗಲಿಲ್ಲವೆಂದು ಆರೋಪ; ಲೈವ್‌ನಲ್ಲಿ ವಿಷ ಸೇವಿಸಿದ ಅಮರ್
ಹಾಸನ: ಪೊಲೀಸ್ ಅಧಿಕಾರಿಗಳ ವಿರುದ್ಧ ಹಣ ವಂಚನೆ ಹಾಗೂ ಪ್ರಕರಣದಲ್ಲಿ ನ್ಯಾಯ ದೊರಕಿಲ್ಲ ಎಂಬ ಆರೋಪ ಮಾಡಿರುವ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಬಜ್ಪೆ–ಕಟೀಲು ರಸ್ತೆಯಲ್ಲಿ ಸೇತುವೆ…








