ಬುಧವಾರ, 28 ಅಕ್ಟೋಬರ್ 2026
Trending

Karnataka missing person

News

Dakshina Kannada: ಮಂಗಳೂರು ವಿದ್ಯಾರ್ಥಿ ನಾಪತ್ತೆ ಪ್ರಕರಣ; ಮಂಗಳ ಮುಖಿಯರ ಜೊತೆ ಹೋಗಿದ್ದಾನಾ ದಿಗಂತ್‌? ಸಹೋದರ ಹೇಳಿದ್ದೇನು?

Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್‌ ನಾಪತ್ತೆ ಪ್ರಕರಣಕ್ಕೆ ಕುರಿತಂತೆ  ದಿಗಂತ್‌ ಸಹೋದರ ಪವನ್‌ ಟಿವಿ9 ಗೆ  ಕೆಲವೊಂದು ಮಾಹಿತಿ ಹಂಚಿಕೊಂಡಿರುವ  ವರದಿಯಾಗಿದೆ.