ಮಂಗಳವಾರ, 27 ಅಕ್ಟೋಬರ್ 2026
Trending

Karkala constituency

latest

ಕಾರ್ಕಳದಲ್ಲಿ ಮತ್ತೆ ವಿಜಯದ ನಗೆ ಬೀರಿದ ವಿ ಸುನಿಲ್ ಕುಮಾರ್, ನಡೆಯಲಿಲ್ಲ ಮುತಾಲಿಕ್ ಆಟ !

ಕಾರ್ಕಳ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ 76019 ಮತಗಳು, ಕಾಂಗ್ರೆಸ್‌ನ ಮುನಿಯಾಲು ಉದಯ್ ಕುಮಾರ್ ಶೆಟ್ಟಿ 71615 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ವಿ ಸುನಿಲ್ ಕುಮಾರ್…