ಶನಿವಾರ, 24 ಅಕ್ಟೋಬರ್ 2026

Kannadapapers

ಬೆಂಗಳೂರು

DeepFake Helpline: ಮಹಿಳೆಯರೇ ಗಮನಿಸಿ, ಡೀಪ್ ಫೇಕ್ ಬಗ್ಗೆ ಚಿಂತೆ ಬಿಡಿ!! ನಗರ ಪೊಲೀಸ್ ಇಲಾಖೆಯಿಂದ ಸಹಾಯವಾಣಿಗೆ ಕರೆ ಮಾಡಲು ಮನವಿ!

Deepfake Help Line: ನಟಿ ರಶ್ಮಿಕಾ ಮಂದಣ್ಣ(Actress Rashmika Mandanna)ಅವರ ಡೀಪ್ ಫೇಕ್ ವೀಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿತ್ತು. ಈ ಸಂದರ್ಭ ಚಿತ್ರರಂಗದ ಅಮಿತಾ ಬಚ್ಚನ್ ಸೇರಿದಂತೆ ಇನ್ನುಳಿದ ನಟರು ಈ ಕುರಿತು ವ್ಯಾಪಕ ಆಕ್ರೋಶ…