ಶನಿವಾರ, 24 ಅಕ್ಟೋಬರ್ 2026

jumping

News

ಔರಂಗಾಬಾದ್‌ನಲ್ಲಿ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಆಟೋರಿಕ್ಷಾದಿಂದ ಜಿಗಿದ ಯುವತಿಯ ವಿಡಿಯೊ ವೈರಲ್‌ | ವೀಕ್ಷಿಸಿ

ಔರಂಗಾಬಾದ್/ಮಹಾರಾಷ್ಟ್ರ : ಔರಂಗಾಬಾದ್‌ನಲ್ಲಿ ಕಿರುಕುಳದಿಂದ ತಪ್ಪಿಸಿಕೊಳ್ಳಲು ವೇಗವಾಗಿ ಆಟೋ ರಿಕ್ಷಾದಿಂದ ಜಿಗಿದ ಯುವತಿಯ  ಅಘಾತಕಾರಿ ವಿಡಿಯೋ ವೈರಲ್‌ ಆಗಿದೆ. ಅಪ್ರಾಪ್ತ ವಿದ್ಯಾರ್ಥಿನಿ ಉಸ್ಮಾನ್ಪುರ ಪ್ರದೇಶದಿಂದ ಆಟೋರಿಕ್ಷಾದಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ಚಾಲಕ ಅಶ್ಲೀಲವಾಗಿ ಮಾತನಾಡುತ್ತಾ ಲೈಂಗಿಕ ಕಿರುಕುಳ ನೀಡಲು…