ಸೋಮವಾರ, 26 ಅಕ್ಟೋಬರ್ 2026
Trending

jci sullia

News

Sullia: ಕುದ್ಪಾಜೆಗೆ ಒಲಿದು ಬಂದ “ಸೈಲೆಂಟ್ ಸ್ಟಾರ್” ಅವಾರ್ಡ್‌; ಪ್ರಾಮಾಣಿಕ ಸೇವೆಯನ್ನು ಗುರುತಿಸಿದ ಜೆಸಿಐ ಸುಳ್ಯ

"ಕಾಯಕವೇ ಕೈಲಾಸ" ಎಂಬ ಬಸವಣ್ಣನವರ ನಾನುಡಿಯಂತೆ ಬಡತನದಲ್ಲೂ ನಿಷ್ಠೆಯಿಂದ ಹಿಡಿದ ಕೆಲಸವನ್ನು‌ ಪ್ರಾಮಾಣಿಕವಾಗಿ ಮಾಡಿ ಮುಗಿಸಿಕೊಡುವ ಜಾಣ್ಮೆಯ ವ್ಯಕ್ತಿಯಾಗಿ ಚಿರಪರಿಚಿತರಾಗಿರುವ ಇವರು ರಾತ್ರಿ ಹಗಲೆನ್ನದೇ ಸಹಾಯಕ್ಕೆ ಧಾವಿಸುವ ಸರಳ ವ್ಯಕ್ತಿತ್ವದ ವ್ಯಕ್ತಿ ರಮೇಶ್ ಕುದ್ಪಾಜೆ.