Crime
ಬೆಳ್ತಂಗಡಿ: ಐದೂವರೆ ಕೋಟಿ ಡ್ರಗ್ಸ್ ವಶ ಪ್ರಕರಣ; ಜಲೀಲ್ ಬಾಬಾ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಐದೂವರೆ ಕೋಟಿ ರೂ.ಮೌಲ್ಯದ ಮಾದಕ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಹೆಸರು ಕೂಡಾ ಇದರಲ್ಲಿ ಸೇರಿದೆ. ಮಂಗಳೂರು ನಗರ…

