Crime
ಜಿಲೇಬಿ ಕೊಡಲಿಲ್ಲ ಎನ್ನುವ ಕಾರಣಕ್ಕೆ ಗುಂಡೇಟು- ವ್ಯಕ್ತಿಗೆ ಜೀವಾವಧಿ ಶಿಕ್ಷೆ
ನವದೆಹಲಿ: ಸರತಿ ಸಾಲಿನಲ್ಲಿ ಕಾಯುತ್ತಿರದ್ದ ಇತರೆ ಗ್ರಾಹಕರ ಮುಂದೆ ಜಿಲೇಬಿ ನೀಡಲು ನಿರಾಕರಿಸಿದ ವ್ಯಾಪಾರಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿಗೆ ದೆಹಲಿ ನ್ಯಾಯಾಲಯವು 12 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿದೆ. ನೀರಜ್ ಎನ್ನುವ ಆರೋಪಿ ಜೀವಾವಧಿ ಶಿಕ್ಷೆಗೆ ಒಳಪಟ್ಟ…


