ಸೋಮವಾರ, 26 ಅಕ್ಟೋಬರ್ 2026
Trending

Investigation

Crime

Narco Cat: ಜೈಲಿಗೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕು ಬಂಧನ

Narco Cat: ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಬೆಕ್ಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಸ್ಟಾರಿಕಾದಲ್ಲಿ ಈ ಘಟನೆ ನಡೆದಿದ್ದು, ಬೆಕ್ಕಿನ ದೇಹಕ್ಕೆ ಮಾದಕವಸ್ತುಗಳನ್ನು ಕಟ್ಟಿ, ಜೈಲಿನೊಳಗೆ ಬಿಡಲಾಗಿತ್ತು.

News

Dharmasthala : ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಪ್ರಕರಣ – ಪೊಲೀಸ್ ತನಿಖೆಯಲ್ಲಿ ಅನ್ಯಾಯ, ಅದನ್ನು ಒಪ್ಪಲ್ಲ ಎಂದ ಆಕಾಂಕ್ಷ ತಂದೆ!!

Dharmasthala : ಮೇ 17 ರಂದು ಪಂಜಾಬ್ ನಲ್ಲಿ ಧರ್ಮಸ್ಥಳದ ಗ್ರಾಮದ ಬೊಳಿಯಾರ್ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ, ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22) ನಿಗೂಢವಾಗಿ ಸಾವನ್ನಪ್ಪಿದ್ದು ಈ ಪ್ರಕರಣಕ್ಕೆ ಪೊಲೀಸರ ತನಿಖೆಯಲ್ಲಿ ಟ್ವಿಸ್ಟ್ ಸಿಕ್ಕಿ, ವಿವಾಹಿತ ಪುರುಷನೊಂದಿಗಿನ ಪ್ರೀತಿ ವೈಫಲ್ಯವೇ ಈಕೆ ಸಾವಿಗೆ ಕಾರಣ ಎಂದು ತಿಳಿಸಲಾಗಿತ್ತು.

News

K N Rajanna: ‘ಸೀದಾ ಬಂದ ಆಕೆ ಅದನ್ನು ಹಿಡಿದು ಅಸಭ್ಯವಾಗಿ ವರ್ತಿಸಿದಳು’ – ಕ್ಯಾಬಿನ್ ನಲ್ಲಿ ಹನಿ ಟ್ರ್ಯಾಪ್ ಹೇಗಾಯಿತೆಂದು ಅಚ್ಚರಿ ಸತ್ಯ ಬಿಚ್ಚಿಟ್ಟ ಸಚಿವ ರಾಜಣ್ಣ !!

K N Rajanna : ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಸಚಿವರ ಹನಿಟ್ರ್ಯಾಪ್ ಪ್ರಕರಣ ಬಾರಿ ಸದ್ದು ಮಾಡಿತ್ತು. ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು 'ರಾಜ್ಯದ ಜನತೆ ಎದುರು ನನ್ನ ಮೇಲೆ ಹನಿಟ್ರ್ಯಾಪ್ ಆಗಿದೆ.

News

Charmadi: ಚಾರ್ಮಾಡಿ ಘಾಟ್ ನಲ್ಲಿ ಕಾಡ್ಗಿಚ್ಚು ಪ್ರಕರಣ – ತನಿಖೆಯಲ್ಲಿ ಬಯಲಾಯಿತು ರೋಚಕ ಸತ್ಯ!!

Charmadi : ಕೆಲವು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಕಾಡ್ಗಿಚ್ಚು ಪ್ರಕರಣಕ್ಕೆ ಕಾರಣ ಏನೆಂಬುದು ತನಿಖೆಯಲ್ಲಿ ಬಯಲಾಗಿದೆ. 

News

B S Yeddyurappa: ಪೋಕ್ಸೋ ಪ್ರಕರಣ – ತನಿಖೆಯಲ್ಲಿ ಬಾಲಕಿಯ ಕೈ ಹಿಡಿದಿರುವುದನ್ನು ಒಪ್ಪಿಕೊಂಡ ‘ಮಾಜಿ ಸಿಎಂ ಯಡಿಯೂರಪ್ಪ’

B S Yeddyurappa : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಪ್ರಕರಣ ಸಂಬಂಧ ಸಿಐಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಯಡಿಯೂರಪ್ಪ ಅವರು ಅಪ್ರಾಪ್ತೆಯ ಕೈ ಹಿಡಿದಿರೋದನ್ನು ಒಪ್ಪಿಕೊಂಡಿರೋದಾಗಿ ತಿಳಿದು ಬಂದಿದೆ.

Crime

Udupi: ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ ಪ್ರಕರಣ; ಪೊಲೀಸರಿಂದ ಸಾಕ್ಷ್ಯಗಳ ಹುಡುಕಾಟ

Udupi: ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ಬಾಲಕೃಷ್ಣ ಪೂಜಾರಿ (44) ಇವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸಾಕ್ಷ್ಯಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಉಡುಪಿ

Udupi: ಆರೋಪಿ ದಿಲೀಪ್‌ ಜೂನ್‌ನಲ್ಲೇ ವಿಷ ಪದಾರ್ಥ ಖರೀದಿ; ವೈದ್ಯಕೀಯ ವಿದ್ಯಾರ್ಥಿಯೆಂದು ನಂಬಿಸಿ ಖರೀದಿ

Udupi:ಆರೋಪಿ ದಿಲೀಪ್‌ ಜೂನ್‌ನಲ್ಲೇ ವಿಷ ಪದಾರ್ಥ ಖರೀದಿ ಮಾಡಿರುವ ವಿಷಯ ಪೋಲೀಸ್ ತನಿಕೆಯಲ್ಲಿ ಬೆಳಕಿಗೆ ಬಂದಿದೆ.ವೈದ್ಯಕೀಯ ವಿದ್ಯಾರ್ಥಿಯೆಂದು ನಂಬಿಸಿ ಖರೀದಿ ಮಾಡಿದ್ದಾನೆ.

ಉಡುಪಿ

Ajekar: ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಪ್ರಕರಣ; ಎರಡು ವಿಷದ ಬಾಟಲಿ ಖರೀದಿ ಮಾಡಿದ್ದ ದಿಲೀಪ್‌, ಪೊಲೀಸರಿಂದ ಒಟ್ಟು ನಾಲ್ಕು ಮೊಬೈಲ್‌ ವಶ

Ajekar: ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಪ್ರಕರಣ; ಎರಡು ವಿಷದ ಬಾಟಲಿ ಖರೀದಿ ಮಾಡಿದ್ದ ದಿಲೀಪ್‌, ಪೊಲೀಸರು ಒಟ್ಟು ನಾಲ್ಕು ಮೊಬೈಲ್‌ ವಶಕ್ಕೆ ಪಡೆದಿದ್ದಾರೆ.

News

Death News: ರಾತ್ರಿ ಮದ್ಯಪಾನ ಮಾಡಿದ ವಿದ್ಯಾರ್ಥಿನಿ, ಬೆಳಗ್ಗೆ ಎದ್ದೇಳಲೇ ಇಲ್ಲ, ದಾರುಣ ಸಾವು; ಪ್ರಿಯಕರ ಅರೆಸ್ಟ್‌

Death News: ನೀಲಗಿರಿ ಜಿಲ್ಲೆಯ ಊಟಿಯ ಬಾಂಬೆ ಕ್ಯಾಸಲ್‌ನಲ್ಲಿ ವಾಸಿಸುತ್ತಿರುವ ಆಕಾಶ (20) ಹಾಗೂ ಈತನ ಪ್ರೇಯಸಿ ರಿತಿ ಏಂಜೆಲ್‌ (19) ಊಟಿಯ ಪಿಂಕರ್‌ ಪೋಸ್ಟ್‌ ಮೂಲದವಳು. ಇವರಿಬ್ಬರು 10ನೇ ತರಗತಿಯಲ್ಲಿ ಒಟ್ಟಿಗೆ ಓದಿದ್ದರಿಂದ ಪರಿಚಿತರು. ಪರಿಚಯದಿಂದ ಪ್ರೀತಿಗೆ…

Entertainment

BBK Season 10: ತನಿಷಾ ಕುಪ್ಪಂಡಗೆ ಹೆಚ್ಚಿತು ಸಮಸ್ಯೆ! ಬಿಗ್‌ಬಾಸ್‌ ಆಡಳಿತ ಮಂಡಳಿಗೆ ಪೊಲೀಸ್‌ ನೋಟಿಸ್‌!!!

Tanisha kuppanda case: ಬೋವಿ ಸಮುದಾಯದ ಬಗ್ಗೆ ಹೇಳಿದ ಅವಹೇಳನಕಾರಿ ಹೇಳಿಕೆ ನೀಡಿದ ಬಿಗ್‌ಬಾಸ್‌ ಸ್ಪರ್ಧಿ ತನಿಷಾ ಕುಪ್ಪಂಡಗೆ (Tanisha kuppanda case) ಸಮಸ್ಯೆ ಎದುರಾಗಿದೆ. ಬಿಗ್‌ಬಾಸ್‌ ಆಡಳಿತ ಮಂಡಳಿಗೆ ಇದೀಗ ಪೊಲೀಸ್‌ ನೋಟಿಸ್‌ ನೀಡಿದ್ದಾರೆ. ಈ ಪ್ರಕರಣ…