ಭಾನುವಾರ, 25 ಅಕ್ಟೋಬರ್ 2026
Trending

Investigation

News

ಸಚಿವರ ಹೆಸರಿನಲ್ಲಿ ಕಮಿಷನ್ ಆರೋಪ: ತನಿಖೆಯಿಂದ ಸತ್ಯಾಂಶ ಹೊರಬರಲಿ- ಯು.ಟಿ. ಖಾದರ್

ಬೆಂಗಳೂರು: ಸಚಿವರ ಹೆಸರನ್ನು ಬಳಸಿಕೊಂಡು ಕಮಿಷನ್ ಕೇಳಿದ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ರೈ ಮಾಡಿರುವ ಶೇ.7ರಷ್ಟು ಕಮಿಷನ್ ಆರೋಪದ ಕುರಿತು…

News

ನಕಲಿ ಔಷಧಿ ಜಾಲಕ್ಕೆ 5 ರಾಜ್ಯಗಳ ಲಿಂಕ್‌; ತನಿಖೆಗೆ 5 ತಂಡ ರಚನೆ

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧಿ ಜಾಲದ ತನಿಖೆ ಮತ್ತಷ್ಟು ವಿಸ್ತರಣೆಯಾಗಿದ್ದು, ಪ್ರಕರಣಕ್ಕೆ ಬರೋಬ್ಬರಿ ಐದು ರಾಜ್ಯಗಳ ಸಂಪರ್ಕ ಇರುವುದು ಬಯಲಾಗಿದೆ. ಎಸ್‌.ಡಿ.ಎಂ ಕಾಲೇಜು : ‘ ಕೆಮ್ಸಿನ್–2026’ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಮಾಹಿತಿ ಕೈಪಿಡಿ ಬಿಡುಗಡೆ…

News

Actor Darshan: ನಟ ದರ್ಶನ್‌ ಮಡದಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ

Actor Darshan: ನಟ ದರ್ಶನ್‌ ಅವರ ಮಡದಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ ಆಗಿದೆ ಎಂದು ವರದಿಯಾಗಿದೆ. ಬರೋಬ್ಬರಿ 3 ಲಕ್ಷ ರೂಪಾಯಿ ಹಣವನ್ನು ದೋಚಲಾಗಿದೆ. ಈ ಕುರಿತು ದೂರು ದಾಖಲಾಗಿದೆ. 

News

Peacock death: 19 ರಾಷ್ಟ್ರಪಕ್ಷಿ ನವಿಲುಗಳ ನಿಗೂಢ ಸಾವು : ತನಿಖೆಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹ

Peacock death: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ 19 ನವಿಲುಗಳು ನಿಗೂಢವಾಗಿ ಮೃತಪಟ್ಟಿದ್ದು ಇದು ಸಾಮೂಹಿಕ ಹತ್ಯೆಯೋ, ನಿಗೂಢ ಸಾವೋ ಎಂದು ಸರ್ಕಾರ ತನಿಖೆ ನಡೆಸಬೇಕು

News

Dharmasthala Case: ಧರ್ಮಸ್ಥಳದಲ್ಲಿ ನಾಳೆ ನಡೆಯುತ್ತಾ ಶೋಧ ಕಾರ್ಯ?

Dharmasthala Case: ಧರ್ಮಸ್ಥಳದಲ್ಲಿ ಸಮಾಧಿ ಮಾಡಲಾಗಿದೆ ಎನ್ನಲಾದ ತಲೆ ಬುರುಡೆ ಕೇಸ್‌ಗೆ ಸಂಬಂಧಪಟ್ಟಂತೆ ಇಂದು ನಡೆದ ಪಾಯಿಂಟ್‌ 9,10 ರಲ್ಲಿ ಉತ್ಖನನ ಕಾರ್ಯ ನಡೆದಿದ್ದು, ಯಾವುದೇ ರೀತಿಯ ಕಳೇಬರ ಪತ್ತೆಯಾಗಿಲ್ಲ ಎನ್ನಲಾಗಿದೆ.

News

Dharmasthala Case: ಧರ್ಮಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ: 9 ಮಂದಿ ಪೊಲೀಸರು SIT ಗೆ ಮತ್ತೆ ನೇಮಕ

Dharmasthala Case: ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌.ಐ.ಟಿಯ ತಂಡಕ್ಕೆ ಮತ್ತೆ 9 ಮಂದಿ ಪೊಲೀಸರನ್ನು ನೇಮಕಗೊಳಿಸಿ ಆದೇಶ ಮಾಡಲಾಗಿದೆ.

News

Dharmasthala Case: 1st ಪಾಯಿಂಟ್‌ನಲ್ಲಿ ರವಿಕೆ, ಐಡಿ ಕಾರ್ಡ್‌ ದೊರಕಿದ್ದು ನಿಜಾನಾ? ಎಸ್‌ಐಟಿ ನೀಡಿದ ಮಾಹಿತಿ ಏನು?

Dharmasthala Case: ಎಸ್‌ಐಟಿ ದೃಢಪಡಿಸುವುದಕ್ಕೆ ಮೊದಲೇ ಮಂಜುನಾಥ್‌ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದರು. ಇದೀಗ ಇದು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಎಸ್‌ಐಟಿ ವಜಾ ಮಾಡಿದ್ದು, ಅವರು ಹೇಳಿರುವ ವಿಷಯ ವಿಶ್ವಾಸಾರ್ಹವಲ್ಲ ಎಂದು ಮಾಹಿತಿ ನೀಡಿದೆ.

News

SIT ‘ಸಮಾಧಿ’ಗೆ ಕೈ ಹಚ್ಚುವ ಮುನ್ನ..! ಬೇಕೇ ಬೇಕು ಈ 18 ತಯಾರಿ …..!! ತಪ್ಪಿತಸ್ಥರು ಕೂಲ್ ಆಗಿ ಪಕ್ಕಾ ಲಾಕ್ !

Dharmasthala: ಧರ್ಮಸ್ಥಳ ಬುರುಡೆ, ಧರ್ಮಸ್ಥಳ ಹೂತಿಟ್ಟ ಶವ, ಧರ್ಮಸ್ಥಳ ಪ್ರದೇಶದಲ್ಲಿ ನಡೆದ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರ ಅತ್ಯಾಚಾರ ಕೊಲೆ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ಪ್ರಕರಣವನ್ನು ಸರ್ಕಾರ SIT ತನಿಖೆಗೆ ವಹಿಸಿದೆ.

News

Mangalore: ರೋಶನ್‌ ಸಲ್ಡಾನ್ಹಾ 10 ಕೋಟಿ ರೂ. ವಂಚನೆ ಪ್ರಕರಣದ ತನಿಖೆ ಸಿಐಡಿಗೆ ವರ್ಗ

Mangalore: ನೂರಾರು ಕೋಟಿ ವಂಚನೆ ಮಾಡಿರುವ ಆರೋಪದಲ್ಲಿ ಬಂಧಿತನಾಗಿರುವ ಬಜಾಲ್‌ ಬೊಲ್ಲಗುಡ್ಡ ನಿವಾಸಿ ರೋಶನ್‌ ಸಲ್ಡಾನ್ಹಾ (43) ವಿರುದ್ಧ ಸೆನ್‌ ಪೊಲೀಸ್‌ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ 10 ಕೋಟಿ ರೂ. ವಂಚನೆ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಸಿಐಡಿಗೆ ವಹಿಸಲಾಗಿದೆ.

News

Praveen Nettar: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ತನಿಖೆ ಚುರುಕು – ಎನ್ಐಎ ಅಧಿಕಾರಿಗಳಿಂದ ರೆಹಮಾನ್ ಕಾರ್-ಬೈಕ್ ವಶ

Praveen Nettar: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭದ ಇತ್ತೀಚಿಗೆ ಬಂಧಿಸಲ್ಪಟ್ಟ ಆರೋಪಿ ಸೋಮವಾರಪೇಟೆ ತಾಲ್ಲೂಕಿನ ಕಲಕಂದೂರು ನಿವಾಸಿ ಅಬ್ದುಲ್ ರೆಹಮಾನ್ ಗೆ ಸೇರಿದ ಕಾರು ಮತ್ತು ಬೈಕ್ ಅನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.