ಮಂಗಳವಾರ, 27 ಅಕ್ಟೋಬರ್ 2026
Trending

Invertor battery

Technology

Technology : ಇನ್ವರ್ಟರ್ ಬ್ಯಾಟರಿ ಚಾರ್ಜ್ ಮಾಡಿದ ನಂತರವೂ ಹೆಚ್ಚು ಸಮಯ ಇರುವುದಿಲ್ಲವೇ? ನಿಮ್ಮ ಈ ಸಮಸ್ಯೆಗೆ ಇಲ್ಲಿದೆ ಸುಲಭ ಟ್ರಿಕ್ಸ್!

ಇನ್ವರ್ಟರ್​ ಚಾರ್ಜ್​ ಬೇಗನೆ ಮುಗಿಯಲು ಕೆಲವೊಂದು ಕಾರಣಗಳಿವೆ. ನೀವು ಇನ್ವರ್ಟರ್‌ನ ಬ್ಯಾಟರಿಯನ್ನು 4-5 ಗಂಟೆಗಳ ಕಾಲ ನಿರಂತರವಾಗಿ ಚಾರ್ಜ್ ಮಾಡಿದರುನೂ 1 ಗಂಟೆಯ ನಂತರ ಅದು ಖಾಲಿಯಾಗುತ್ತಿದೆ. ಇನ್ವರ್ಟರ್ ಚಾರ್ಜ್ ಮಾಡಿದ ಕೆಲ ಗಂಟೆಗಳ ನಂತರವೂ ಅದರ ಬ್ಯಾಟರಿ ದೀರ್ಘ ಬ್ಯಾಕಪ್ ನೀಡದಿದ್ದರೆ, ಮೊದಲು ಅದರ ಆಮ್ಲ ಮಟ್ಟವನ್ನು ಪರಿಶೀಲಿಸಬೇಕು.