Interesting
Intresting Video: ಏನ್ ಚಳಿ ಗುರು; ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟ ಸ್ಪೆಷಲ್ ಗೆಸ್ಟ್: ಚಳಿ ತಾಳಲಾರದೆ ಹೀಟರ್ ಮುಂದೆ ಕೂತ ಮರ್ಕಟ!! ವೈರಲ್ ಆಯ್ತು ವೀಡಿಯೋ!!
Intresting Video: ಇತ್ತೀಚಿಗೆ ಚಳಿಯಲ್ಲಿ ಹಾಸಿಗೆಯಿಂದ ಕೆಳಗಿಯಲು ಪರದಾಡುವವರು ಅದೆಷ್ಟೋ ಮಂದಿಯಿದ್ದಾರೆ ಎಂದರೆ ತಪ್ಪಾಗದು. ಈ ಚಳಿಗೆ ಪ್ರಾಣಿ ಪಕ್ಷಿಗಳು ಕೂಡ ಹೊರತಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಚಳಿಯಿಂದ(Winter)ತಪ್ಪಿಸಿಕೊಳ್ಳಲು ಉತ್ತರ ಪ್ರದೇಶದ(Uttar Pradesh)ಕಾಲ್ಪುರದಲ್ಲಿ ಕೋತಿಯೊಂದು ಪೊಲೀಸ್ ಠಾಣೆಗೆ ಬಂದ…

