Interesting
Interview AI: ಗೂಗಲ್ ಮತ್ತು ಅಮೆಜಾನ್‌ಗೆ ಟಕ್ಕರ್ ಕೊಟ್ಟ ಯುವಕ: ಸಂದರ್ಶನ ಪಾಸಾಗಲು ಹೊಸ AI ಸಹಾಯ
Interview AI: 21 ವರ್ಷದ ಕೋಡರ್, ಚುಂಗಿನ್ "ರಾಯ್" ಲೀ(Chungin "Roy" Lee), ಇಂಟರ್ವ್ಯೂ ಕೋಡರ್(coding interviews) ಅನ್ನು ರಚಿಸಿದ್ದಾರೆ, ಇದು ಉದ್ಯೋಗಾಕಾಂಕ್ಷಿಗಳು(candidates) ರಿಮೋಟ್ ಕೋಡಿಂಗ್ ಸಂದರ್ಶನಗಳಲ್ಲಿ ಮೋಸ ಮಾಡಲು ಸಹಾಯ ಮಾಡುವ AI ಸಾಧನವಾಗಿದೆ.

