ಭಾನುವಾರ, 25 ಅಕ್ಟೋಬರ್ 2026

Indigo

Travel

Bangalore: ಇಂಡಿಗೋ ಸಮಸ್ಯೆ: ಬಸ್‌ ಟಿಕೆಟ್ ದರದಲ್ಲೂ ಭಾರೀ ಏರಿಕೆ

Bangalore: ಇಂಡಿಗೋ (Indigo) ವಿಮಾನ ಸಮಸ್ಯೆಯಿಂದ ಈಗ ವಿಮಾನ ದರದಷ್ಟೇ ಬಸ್ಸು ಪ್ರಯಾಣ ದರ ಭಾರೀ ಏರಿಕೆಯಾಗಿದೆ.ವಿಮಾನಗಳಿಲ್ಲದ ಕಾರಣ ಬಸ್ಸುಗಳತ್ತ ಹಲವರು ಮುಖಮಾಡಿದ್ದಾರೆ. ಇದರಿಂದಾಗಿ ಬೆಂಗಳೂರಿನಿಂದ ಮುಂಬೈ (Bengaluru-Mumbai), ಪುಣೆಗಳಿಗೆ (Pune) ಸಂಚರಿಸುವ ಬಸ್ಸುಗಳ ದರ ಭಾರೀ ಏರಿಕೆಯಾಗಿದೆ.…

Travel

Indigo: ಇಂಡಿಗೋ ವಿಮಾನ ಹಾರಾಟ ಬಿಕ್ಕಟ್ಟು: ಟಿಕೆಟ್ ದರ ಹತ್ತು ಪಟ್ಟು ಹೆಚ್ಚಿಸಿದ ಇತರ ವಿಮಾನ

Indigo: ಇಂಡಿಗೋ ವಿಮಾನ (Indi Go Flights) ಹಾರಾಟದಲ್ಲಿ 5ನೇ ದಿನವೂ ವ್ಯತ್ಯಯ ಕಂಡುಬಂದಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ಪ್ರಯಾಣಿಕರ ಪರದಾಟ ಮುಂದುವರಿದಿದೆ. ಕಳೆದ ನಾಲ್ಕು ದಿನಗಳಲ್ಲಿ ಇಂಡಿಗೋದ ಒಂದು ಸಾವಿರಕ್ಕೂ ಅಧಿಕ ವಿಮಾನಗಳ…

News

ಇಂಡಿಗೋ ಅವ್ಯವಸ್ಥೆ: ಪೈಲಟ್ ಕರ್ತವ್ಯ ನಿಯಮಗಳು ಸರ್ಕಾರದಿಂದ ಭಾಗಶಃ ಸಡಿಲ

ಇಂಡಿಗೋ ವಿಮಾನ ಅಪಘಾತಗಳಿಗೆ ಕಾರಣವಾದ ಹೊಸ ಹಾರಾಟ ನಿಯಮಗಳನ್ನು ಸರ್ಕಾರ ಭಾಗಶಃ ಹಿಂತೆಗೆದುಕೊಂಡಿದೆ. ಇಂಡಿಗೋ ಸತತ ಮೂರನೇ ದಿನವೂ ದೇಶಾದ್ಯಂತ ವಿಮಾನ ಹಾರಾಟದಲ್ಲಿ ಅಡಚಣೆಗಳನ್ನು ಎದುರಿಸುತ್ತಿರುವುದರಿಂದ, ವಾಯುಯಾನ ನಿಯಂತ್ರಕವು ಹೊಸ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ ಪ್ರಮುಖ ನಿಬಂಧನೆಯನ್ನು ಹಿಂತೆಗೆದುಕೊಂಡಿದೆ.…

Travel

Airline: ಬೆಂಗಳೂರಲ್ಲಿ 73 ಸೇರಿ ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

Airline: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ (IndiGo) ಉಂಟಾಗಿರುವ ಭಾರೀ ಅಡಚಣೆ ಮೂರನೇ ದಿನವೂ ಮುಂದುವರಿದಿದೆ. ನಿನ್ನೆ ದೆಹಲಿ, ಮುಂಬೈ, ಬೆಂಗಳೂರು ಏರ್‌ಪೋರ್ಟ್‌ (Bengaluru Airport) ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ ಹಾರಾಟ…

News

Indigo: ಇಂಡಿಗೋ ಹೆಚ್ಚುವರಿ ನಿರ್ದೇಶಕರಾಗಿ ಅಮಿತಾಬ್ ಕಾಂತ್ ಆಯ್ಕೆ

Indigo: ಸೆಪ್ಟೆಂಬರ್ 15 ರಿಂದ ಜಾರಿಗೆ ಬರುವಂತೆ ಅಮಿತಾಬ್ ಕಾಂತ್ ಅವರನ್ನು ಮಂಡಳಿಯಲ್ಲಿ ಹೆಚ್ಚುವರಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಇಂಡಿಗೋ (Indigo) ಇಂದು ತಿಳಿಸಿದೆ.

News

Indigo : ‘ನೀನು ವಿಮಾನ ಓಡಿಸಲು ಲಾಯಕ್ಕಲ್ಲ, ಹೋಗಿ ಚಪ್ಪಲಿ ಹೊಲಿ’ – ಇಂಡಿಗೋ ದಲಿತ ಟ್ರೈನಿ ಪೈಲಟ್‌ಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ

Indigo : ಇಂಡಿಗೋದ ತರಬೇತಿ ನಿರತ ಪೈಲಟ್ ಒಬ್ಬರು 'ನೀನು ವಿಮಾನ ಚಲಾಯಿಸಲು ಯೋಗ್ಯನಲ್ಲ. ಹೋಗಿ ಚಪ್ಪಲಿಗಳನ್ನು ಹೊಲಿ' ಎಂದು ಹೇಳುವ ಮೂಲಕ ಮೂವರು ಹಿರಿಯ ಅಧಿಕಾರಿಗಳು ತನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

News

Air India: ಮೇಡೆ ಮೇಡೆ ಸಂದೇಶ ನೀಡಿ ಚೆನ್ನೈ ಗೆ ಹೊರಟಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್

Air India: ಇತ್ತೀಚೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಒಂದಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ವಿಮಾನಗಳು ಆಗಾಗ ತುರ್ತು ಲ್ಯಾಂಡಿಂಗ್ ಮಾಡುತ್ತಿವೆ.

News

Indigo: ಕೊಚ್ಚಿಯಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ

Indigo: ಕೊಚ್ಚಿಯಿಂದ ದೆಹಲಿಗೆ ತೆರಳುತ್ತಿದ್ದ ಎಂದಿಗೂ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು ನಾಗ್ಪುರದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

News

Indigo: ಭಾರೀ ಬಿರುಗಾಳಿಗೆ ಸಿಲುಕಿ ನಿಯಂತ್ರಣ ಕಳೆದುಕೊಂಡ ‘ಇಂಡಿಗೊ ವಿಮಾನ’- ಭಯಾನಕ ವಿಡಿಯೋ ವೈರಲ್ !!

Indigo: ಇಂಡಿಗೋ ವಿಮಾನ ಬಂದು ಬಿರುಗಾಳಿಗೆ ಸಿಲುಕಿ ನಲುಗಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಈ ಕುರಿತಾದ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

News

ಹವಾಮಾನ ವೈಪರಿತ್ಯ, 227 ಮಂದಿ ಇದ್ದ ಭಾರತೀಯ ವಿಮಾನ ಲ್ಯಾಂಡ್ ಮಾಡಿಸಲು ಒಪ್ಪಿಗೆ ಕೊಡದ ಪಾಕ್!

Shrinagara: ದೆಹಲಿಯಿಂದ ಶ್ರೀರಂಗರಕ್ಕೆ ಹೊರಟಿದ್ದ 27 ಮಂದಿ ಪ್ರಯಾಣಿಕರಿಂದ ಇಂಡಿಗೋ ವಿಮಾನ ವಿಪರೀತವಾಗಿ ಸುರಿಯುತ್ತಿರುವ ಆಲಿಕಲ್ಲು ಮಳೆಯ ಕಾರಣದಿಂದಾಗಿ ಶ್ರೀನಗರದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಪಾಕ್ ನ ಲಾಹೋರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಉಳಿಸುವಂತೆ ಲ್ಯಾಂಡ್ ಗೊಳಿಸಲು ಅನುಮತಿ ಕೊಡುವಂತೆ ಇಂಡಿಗೋ ವಿಮಾನದ ಪೈಲೆಟ್ ಹಾಗೂ ಭಾರತೀಯ ವಿಮಾನ ಯಾನ ಇಲಾಖೆ ಮನವಿ ಮಾಡಿಕೊಂಡರು ಸಹ ಒಂದಿಷ್ಟು ಕರುಣೆ ಯಿಂಗ್ ಮಾಡಿಸಲು ನಿರಾಕರಣೆ ತೋರಿದ ಘಟನೆ ಇಂದು ನಡೆದಿದೆ.