ಭಾನುವಾರ, 25 ಅಕ್ಟೋಬರ್ 2026

Indigo

News

ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ; ಪ್ರಯಾಣಿಕರಲ್ಲಿ ಆತಂಕ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾಗೇಂದ್ರ ರಾಜೀನಾಮೆ ಘೋಷಣೆ ಬೆನ್ನಲ್ಲೇ ಡಿಕೆಶಿ ಅಚ್ಚರಿ ಹೇಳಿಕೆ: ‘ಎಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳು’ ಲಖನೌದಿಂದ…

News

ಇರಾನ್ ಉದ್ವಿಗ್ನತೆ: ಇಂಡಿಗೋ ವಿಮಾನ ಸಂಚಾರ ಫೆಬ್ರವರಿ 11 ರವರೆಗೆ ರದ್ದು

ಇರಾನ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಉಲ್ಲೇಖಿಸಿ, ಇಂಡಿಗೋ ಮಂಗಳವಾರ ಅಲ್ಮಾಟಿ, ಬಾಕು ಮತ್ತು ತಾಷ್ಕೆಂಟ್ ಹಾಗೂ ಜಾರ್ಜಿಯಾದ ರಾಜಧಾನಿ ಟಿಬಿಲಿಸಿ ಸೇರಿದಂತೆ ಹಲವಾರು ಮಧ್ಯ ಏಷ್ಯಾದ ನಗರಗಳಿಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಫೆಬ್ರವರಿ 11, 2026 ರವರೆಗೆ ರದ್ದುಗೊಳಿಸಿದೆ.…

News

ಡಿಸೆಂಬರ್‌ನಲ್ಲಿ ವಿಮಾನ ಹಾರಾಟದಲ್ಲಿ ಅಡ್ಡಿ: ಇಂಡಿಗೋಗೆ ಡಿಜಿಸಿಎ ಯಿಂದ 22.2 ಕೋಟಿ ದಂಡ

ಡಿಸೆಂಬರ್‌ನಲ್ಲಿ ಗಮನಾರ್ಹ ವಿಮಾನ ಅಡಚಣೆಗಳ ನಂತರ ವಾಯುಯಾನ ನಿಯಂತ್ರಕ, ಡಿಜಿಸಿಎ, ಇಂಡಿಗೋಗೆ 22.2 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ. ದಂಡವು ಒಂದು ಬಾರಿಯ ವ್ಯವಸ್ಥೆಯ ದೋಷಗಳಿಗೆ 1.8 ಕೋಟಿ ರೂ.ಗಳು ಮತ್ತು ನಿರಂತರ ಅನುಸರಣೆಯ ಕೊರತೆಗೆ 20.4 ಕೋಟಿ…

News

Delhi : ಹವಮಾನ ವೈಪರಿತ್ಯದಿಂದಾಗಿ ಹಾರದ ಇಂಡಿಗೋ ವಿಮಾನ – ಫ್ಲೈಟ್ ಒಳಗೆ ಲಾಕ್ ಆದ ಕರ್ನಾಟಕ ಸಚಿವರು, ಶಾಸಕರು

Delhi : ಹವಮಾನವಾಗಿ ಪರಿಚಯದಿಂದಾಗಿ ದೆಹಲಿಯಿಂದ ಬೆಳಗಾವಿಗೆ ಹಾರಟ ನಡೆಸಬೇಕಾಗಿದ್ದ ಇಂಡಿಗೋ ವಿಮಾನ ಸಾಕಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನದೊಳಗಡೆಯೇ ಕರ್ನಾಟಕದ ಶಾಸಕರು, ಸಚಿವರು ಲಾಕ್ ಆಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ವೋಟ್ ಚೋರಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಹೆಚ್ಚಿನ…

News

Indigo : ಟಿಕೆಟ್ ದರ 40,000 ಆಗುವವರೆಗೂ ನೀವೇನು ಮಾಡುತ್ತಿದ್ರಿ? ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

Indigo : ನೂರಾರು ವಿಮಾನಗಳ ರದ್ದತಿ ಮತ್ತು ದೇಶೀಯ ವಿಮಾನ ದರಗಳಲ್ಲಿ ಹಠಾತ್ ಏರಿಕೆಗೆ ಕಾರಣವಾದ ಇಂಡಿಗೋ ಬಿಕ್ಕಟ್ಟಿನ ಬಗ್ಗೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರವನ್ನು ‘ಟಿಕೆಟ್ಗಳು ಸುಮಾರು 40,000 ರೂ.ಗಳವರೆಗೆ ತಲುಪಿವೆ. ಇಲ್ಲಿವರೆಗೂ ನೀವು ಏನು ಮಾಡುತ್ತಿದ್ದೀರಿ?’…

Travel

Indigo: ಇಂಡಿಗೋ ಎಫೆಕ್ಟ್: ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳ ದರ 40-60% ಏರಿಕೆ

Indigo: ಇಂಡಿಗೋ (Indigo) ವಿಮಾನಗಳ ಅವಾಂತರದಿಂದ ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳ (Five Star Hotel) ದರ ಶೇ.40 ರಿಂದ 60ರಷ್ಟು ಏರಿಕೆಯಾಗಿದೆ. ಹೌದು, ಕಳೆದ ಒಂದು ವಾರದಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ರದ್ದು ಹಾಗೂ ಸಂಚಾರದಲ್ಲಿ ವ್ಯತ್ಯಯ…

News

Indigo : ಮಂಗಳೂರಲ್ಲಿ ಡಿ. 13ರವರೆಗೆ ಇಂಡಿಗೋ ವಿಮಾನ ಸಂಚಾರ ಇಲ್ಲ!!

Indigo : ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇಂಡಿಗೋ (IndiGo) ಏರ್‌ಲೈನ್ಸ್ ವಿಮಾನಗಳ ಸಂಚಾರ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೂ ಇಂಡಿಗೋ ವಿಮಾನ ಹಾರಾಟ ಗೊಂದಲ ಎಂದು ಕೂಡ ಮುಂದುವರೆದಿದೆ. ಮಂಗಳೂರಿನಲ್ಲಿ ಡಿಸೆಂಬರ್ 13ರವರೆಗೆ…

News

Indigo: ವಿಮಾನ ಹಾರಾಟದಲ್ಲಿ ತೊಂದರೆ -ಪ್ರಯಾಣಿಕರಿಗೆ 610 ಕೋಟಿ ರೂ ರೀಫಂಡ್ ಮಾಡಿದ ಇಂಡಿಗೋ !!

Indigo : ಇಂಡಿಗೋ ವಿಮಾನಗಳ ಹಾರಾಟ ದಿಢೀರ್‌ ರದ್ದಾದ ಹಿನ್ನೆಲೆ ಕೆಲ ದಿನಗಳಿಂದ ಪ್ರಯಾಣಿಕರ ಆಕ್ರೋಶಕ್ಕೆ ಸಂಸ್ಥೆ ಗುರಿಯಾಗಿತ್ತು. ಈ ಬೆನ್ನಲ್ಲೇ ಇದೀಗ ಇಂಡಿಗೋ ಸಂಸ್ಥೆಯು ಪ್ರಯಾಣಿಕರಿಗೆ ಹಣವನ್ನು ರೀಫಂಡ್ ಮಾಡಿದೆ. ಹೌದು, ಟಿಕೆಟ್‌ ಬುಕಿಂಗ್‌ ಮಾಡಿಯೂ ವಿಮಾನ…

Travel

Indian Railway: ಇಂಡಿಗೋ ಅಡಚಣೆ: 89 ವಿಶೇಷ ರೈಲು ನಿಯೋಜನೆ

Indian Railway: ಇಂಡಿಗೋ ಅಡಚಣೆಯಿಂದ (IndiGo’s Meltdown) ಪರದಾಡುತ್ತಿರುವ ಪ್ರಯಾಣಿಕರ ಸಂಕಷ್ಟ ನಿವಾರಿಸಲು ದೇಶದ ವಿವಿಧ ಸ್ಥಳಗಳಿಗೆ ತೆರಳಲು ಪರ್ಯಾಯ ಪ್ರಯಾಣ ಆಯ್ಕೆಗಾಗಿ ಹುಡುಕಾಡುತ್ತಿದ್ದವರಿಗೆ 89 ವಿಶೇಷ ರೈಲುಗಳನ್ನ ನಿಯೋಜನೆ ಮಾಡುವುದಾಗಿ ರೈಲ್ವೆ ಇಲಾಖೆ (Indian Railway Department)…

News

ಇಂಡಿಗೋ ಬಿಕ್ಕಟ್ಟು: ಇಂದು ಕೂಡಾ 100 ಕ್ಕೂ ಹೆಚ್ಚು ವಿಮಾನಗಳು ರದ್ದು

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಭಾನುವಾರ ಪ್ರಮುಖ ಕಾರ್ಯಾಚರಣೆಯ ಬಿಕ್ಕಟ್ಟನ್ನು ಎದುರಿಸಿತು, ವ್ಯಾಪಕ ವಿಮಾನ ರದ್ದತಿಯಿಂದಾಗಿ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡರು ಮತ್ತು ಹಲವಾರು ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಸೃಷ್ಟಿಯಾಯಿತು. ದೆಹಲಿ, ಮುಂಬೈ, ಹೈದರಾಬಾದ್, ಲಕ್ನೋ ಮತ್ತು ಚಂಡೀಗಢ…